Al-Hajj 22:3 ومن الناس من يجادل في الله بغير علم ويتبع كل شيطان مريد ٣
وَمِنَ
ٱلنَّاسِ
مَن
يُجَٰدِلُ
فِي
ٱللَّهِ
بِغَيۡرِ
عِلۡمٖ
وَيَتَّبِعُ
كُلَّ
شَيۡطَٰنٖ
مَّرِيدٖ
٣
ಜನರಲ್ಲಿ ಕೆಲವರು ಸರಿಯಾದ ಜ್ಞಾನವಿಲ್ಲದೆ ಅಲ್ಲಾಹನ ಬಗ್ಗೆ ವಾದ-ವಿವಾದ ನಡೆಸುತ್ತಾರೆ. ಎಲ್ಲ ದಿಕ್ಕಾರಿ ಶೈತಾನರನ್ನು ಅನುಸರಿಸುತ್ತಾರೆ1.
Read Tafsir
Ibn Kathir (Abridged)