Al-Hajj 22:4 كتب عليه انه من تولاه فانه يضله ويهديه الى عذاب السعير ٤
كُتِبَ
عَلَيۡهِ
أَنَّهُۥ
مَن
تَوَلَّاهُ
فَأَنَّهُۥ
يُضِلُّهُۥ
وَيَهۡدِيهِ
إِلَىٰ
عَذَابِ
ٱلسَّعِيرِ
٤
ಯಾರಾದರೂ ಅವನನ್ನು ತನ್ನ ಮಿತ್ರನಾಗಿ ಮಾಡಿ ಕೊಂಡರೆ ಅವನನ್ನು ಆತನು ದಾರಿ ತಪ್ಪಿಸಿ ಬಿಡುವನು ಮತ್ತು ಹೊತ್ತಿ ಉರಿಯುವ ನರಕದ ಶಿಕ್ಷೆಯತ್ತ ದಾರಿ ತೋರಿಸುವನು ಎಂದು ಶೈತಾನನ ವಿಧಿಯಲ್ಲಿ ಬರೆದಿದೆ 1.
Read Tafsir
Ibn Kathir (Abridged)