Sign in
Sign in
Sign in
Select Language
076

Al-Insan 76:5 ان الابرار يشربون من كاس كان مزاجها كافورا ٥

76:5
إِنَّ
ٱلۡأَبۡرَارَ
يَشۡرَبُونَ
مِن
كَأۡسٖ
كَانَ
مِزَاجُهَا
كَافُورًا
٥
ನಿಶ್ಚಯವಾಗಿಯೂ ನೀತಿವಂತರು ಒಂದು ಲೋಟದಿಂದ ಕುಡಿಯುವರು. ಅದರ ಮಿಶ್ರಣವು ಕರ್ಪೂರವಾಗಿರುವುದು.
Continue Reading

Read Tafsir

Ibn Kathir (Abridged)

The Recompense of the Disbelievers and the Righteous

Allah informs of what he has waiting for those who disbelieve in Him from His creatures of chains, iron collars and Sa`ir. Sa`ir is the flame and fire of the Hell. This is as Allah says,

إِذِ الاٌّغْلَـلُ فِى أَعْنَـقِهِمْ والسَّلَـسِلُ يُسْحَبُونَ

…

The Recompense of the Disbelievers and the Righteous

Allah informs of what he has waiting for those who disbelieve in Him from His creatures of chains,

…
More Tafsirs

Read in Context

Chapter 76, Page 578, Juz 29

1. ಮನುಷ್ಯನು ಪ್ರಸ್ತಾಪಯೋಗ್ಯವೇ ಆಗಿರದಿದ್ದ ಒಂದು ಕಾಲವು ಅವನ ಮೇಲೆ ಕಳೆದುಹೋಗಿಲ್ಲವೇ? 2. ನಿಶ್ಚಯವಾಗಿಯೂ ನಾವು ಮನುಷ್ಯನನ್ನು ಸಮ್ಮಿಶ್ರ ವೀರ್ಯದಿಂದ ಸೃಷ್ಟಿಸಿದೆವು. ಅವನನ್ನು ಪರೀಕ್ಷಿಸುವುದಕ್ಕಾಗಿ. ನಾವು ಅವನನ್ನು ಕೇಳುವವನಾಗಿ ಮತ್ತು ನೋಡುವವನಾಗಿ ಮಾಡಿದೆವು. 3. ನಿಶ್ಚಯವಾಗಿಯೂ ನಾವು ಅವನಿಗೆ ಮಾರ್ಗವನ್ನು ತೋರಿಸಿದೆವು. ಅವನು ಒಂದೋ ಕೃತಜ್ಞನಾಗಲೆಂದು ಅಥವಾ ಕೃತಘ್ನನಾಗಲೆಂದು. 4. ನಿಶ್ಚಯವಾಗಿಯೂ ನಾವು ಸತ್ಯನಿಷೇಧಿಗಳಿಗೆ ಸಂಕೋಲೆಗಳನ್ನು, ಬೇಡಿಗಳನ್ನು ಮತ್ತು ಜ್ವಲಿಸುವ ನರಕವನ್ನು ಸಿದ್ಧಗೊಳಿಸಿದ್ದೇವೆ. 5. ನಿಶ್ಚಯವಾಗಿಯೂ ನೀತಿವಂತರು ಒಂದು ಲೋಟದಿಂದ ಕುಡಿಯುವರು. ಅದರ ಮಿಶ್ರಣವು ಕರ್ಪೂರವಾಗಿರುವುದು. 6. ಅದೊಂದು ಚಿಲುಮೆಯ ನೀರಾಗಿದೆ. ಅಲ್ಲಾಹನ ದಾಸರು ಅದರಿಂದ ಕುಡಿಯುವರು. ಅವರು (ಬಯಸಿದ ಸ್ಥಳದಲ್ಲಿ) ಅದನ್ನು ಚಿಮ್ಮಿ ಹರಿಯುವಂತೆ ಮಾಡುವರು. 7. ಅವರು (ಅಲ್ಲಾಹನ ದಾಸರು) ಯಾರೆಂದರೆ, ಹರಕೆಗಳನ್ನು ಈಡೇರಿಸುವವರು ಮತ್ತು ನಾಲ್ಕೂ ಕಡೆ ಕೆಡುಕು ಹರಡುವ ಒಂದು ದಿನವನ್ನು ಭಯಪಡುವವರು. 8. ಅವರು ಆಹಾರದ ಮೇಲೆ ಪ್ರೀತಿಯಿದ್ದೂ ಸಹ ಅದನ್ನು ಬಡವರಿಗೆ, ಅನಾಥರಿಗೆ ಮತ್ತು ಖೈದಿಗಳಿಗೆ ನೀಡುವವರು. 9. (ಅವರು ಹೇಳುತ್ತಾರೆ): “ನಾವು ನಿಮಗೆ ಆಹಾರ ನೀಡುವುದು ಅಲ್ಲಾಹನ ಸಂಪ್ರೀತಿಗಾಗಿ ಮಾತ್ರ. ನಾವು ನಿಮ್ಮಿಂದ ಯಾವುದೇ ಪ್ರತಿಫಲ ಅಥವಾ ಕೃತಜ್ಞತೆಯನ್ನು ಬಯಸುವುದಿಲ್ಲ. 10. ನಾವು ನಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಆ ಕಠೋರ ಮತ್ತು ಆತಂಕಕಾರಿ ದಿನವನ್ನು ಭಯಪಡುತ್ತೇವೆ.” 11. ಆದ್ದರಿಂದ ಅಲ್ಲಾಹು ಅವರನ್ನು ಆ ದಿನದ ಕೆಡುಕಿನಿಂದ ಕಾಪಾಡುವನು ಮತ್ತು ಅವರಿಗೆ ತಾಜಾತನ ಹಾಗೂ ಸಂತೋಷವನ್ನು ದಯಪಾಲಿಸುವನು. 12. ಅವರು ತಾಳ್ಮೆ ವಹಿಸಿದ್ದಕ್ಕೆ ಪ್ರತಿಫಲವಾಗಿ ಅವರಿಗೆ ಸ್ವರ್ಗವನ್ನು ಮತ್ತು ರೇಷ್ಮೆ ಉಡುಪುಗಳನ್ನು ನೀಡುವನು.

- Kannada Translation - Hamza Butur

Notes and Reflections

You do not have any notes or reflections on this verse.

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute