Sign in
Sign in
Sign in
Select Language
018

Al-Kahf 18:64 قال ذالك ما كنا نبغ فارتدا على اثارهما قصصا ٦٤

18:64
قَالَ
ذَٰلِكَ
مَا
كُنَّا
نَبۡغِۚ
فَٱرۡتَدَّا
عَلَىٰٓ
ءَاثَارِهِمَا
قَصَصٗا
٦٤
ಆಗ ಮೂಸಾ, `ನಾವು ಇದುವರೆಗೂ ಹುಡುಕುತ್ತಿರುವ ಸ್ಥಳ ಅದುವೇ' ಎಂದರು. ನಂತರ ಅವರಿ ಬ್ಬರು ತಮ್ಮ ಕಾಲು ಹೆಜ್ಜೆಯ ಗುರುತು ಹಿಡಿದು ಹಿಂದೆ ನಡೆದರು.
Continue Reading

Read Tafsir

Ibn Kathir (Abridged)

The Story of Musa and Al-Khidr

The reason for Musa's conversation with the boy-servant, Yusha` bin Nun, was that he had been told about one of the servants of Allah at the junction of the two seas, who had knowledge which Musa had not been granted, so he wanted to travel to meet him. So he said to th

…

The Story of Musa and Al-Khidr

The reason for Musa's conversation with the boy-servant, Yusha` bin Nun, was that he had been told about one of the serv

…
More Tafsirs

Read in Context

Chapter 18, Page 301, Juz 15

60. `ಎರಡು ಸಾಗರ ಸಂಗಮಿಸುವ ಸ್ಥಾನಕ್ಕೆ ತಲು ಪುವವರೆಗೆ ನಾನು ಯಾತ್ರೆಯನ್ನು ಮುಂದುವರಿ ಸುವೆನು. ಇಲ್ಲವೇ ನಾನು ದೀರ್ಘಕಾಲದವರೆಗೆ ನಡೆಯುತ್ತಲೇ ಇರುವೆನು' ಎಂದು ಪ್ರವಾದಿ ಮೂಸಾ, ತಮ್ಮ ಜವಾನನೊಡನೆ ಹೇಳಿದ ಘಟನೆಯನ್ನು ನೆನಪಿಸಿರಿ. 61. ಅವರಿಬ್ಬರು ಕೂಡುಸಾಗರಕ್ಕೆ ತಲುಪಿದಾಗ ತಮ್ಮ ಮೀನನ್ನು ಜೊತೆಗೊಯ್ಯಲು ಮರೆತು ಬಿಟ್ಟರು. ಆಗ ಅದು ಸಮುದ್ರದಲ್ಲಿ ಸುರಂಗ ದಾರಿಯನ್ನು ಹಿಡಿಯಿತು. 62. ತರುವಾಯ ಅವರು ಆ ಸ್ಥಳವನ್ನು ಬಿಟ್ಟು ಮುಂದೆ ಸಾಗಿದಾಗ ತಮ್ಮ ಜವಾನನೊಡನೆ `ನಮ್ಮ ಬೆಳಗಿನ ತಿಂಡಿ ನೀಡು, ಇಂದು ನಾವು ನಡೆದು ಸುಸ್ತಾಗಿದ್ದೇವೆ' ಎಂದರು. 63. ಆಗ ಜವಾನನು, `ಗಮನಿಸುವಿರಾ? ನಾವು ಆ ಬಂಡೆಗಲ್ಲಿನಲ್ಲಿ ತಂಗಿದ್ದಾಗ ನಾನು ಮೀನನ್ನು ಮರೆತುಬಿಟ್ಟಿದ್ದೆ. ಅದನ್ನು ತಮ್ಮಲ್ಲಿ ಹೇಳದಂತೆ ಶೈತಾನನು ನನ್ನನ್ನು ಮರೆವೆಗೊಳಿಸಿದ್ದನು. ಮೀನು ಸಮುದ್ರದಲ್ಲಿ ವಿಸ್ಮಯದ ದಾರಿಯನ್ನು ಹಿಡಿಯಿತು' ಎಂದನು. 64. ಆಗ ಮೂಸಾ, `ನಾವು ಇದುವರೆಗೂ ಹುಡುಕುತ್ತಿರುವ ಸ್ಥಳ ಅದುವೇ' ಎಂದರು. ನಂತರ ಅವರಿ ಬ್ಬರು ತಮ್ಮ ಕಾಲು ಹೆಜ್ಜೆಯ ಗುರುತು ಹಿಡಿದು ಹಿಂದೆ ನಡೆದರು. 65. ಆಗ ಅವರು ನಮ್ಮ ದಾಸರ ಪೈಕಿ ಓರ್ವ ದಾಸನನ್ನು ಕಂಡರು. ಆ ದಾಸನಿಗೆ ನಮ್ಮ ಪಾಲಿನ ಅನುಗ್ರಹವನ್ನು ಕೊಟ್ಟಿದ್ದೆವು. ಅಲ್ಲದೆ ನಮ್ಮ ವತಿಯಿಂದ ವಿಶೇಷ ಜ್ಞಾನವನ್ನು ಕಲಿಸಿದ್ದೆವು . 66. ಮೂಸಾ ಅವರೊಡನೆ; ‘ನಿಮಗೆ ಕಲಿಸಿ ಕೊಡಲಾಗಿರುವ ಸನ್ಮಾರ್ಗ ಜ್ಞಾನವನ್ನು ನನಗೂ ಕಲಿಸಿ ಕೊಡಲೆಂದು ನಾನು ನಿಮ್ಮ ಜೊತೆ ಬರಲೇ’ ಎಂದು ಕೇಳಿದರು. 67. ಆಗ ಅವರು ಹೇಳಿದರು, ‘ನನ್ನ ಜೊತೆ ನಿಲ್ಲಲು ತಮಗೆ ಖಂಡಿತ ಸಹನೆ ಬರಲಾರದು’. 68. ‘ತಾವು ಗ್ರಹಿಸದ ವಿಷಯದ ಬಗ್ಗೆ ತಾವು ಹೇಗೆ ಸಹಿಸುವಿರಿ ?’ 69. ಆಗ ಮೂಸಾ `ಇನ್‍ಶಾ ಅಲ್ಲಾಹ್, ತಾವು ನನ್ನನ್ನು ಸಹನೆಯುಳ್ಳವನಾಗಿ ಕಾಣುವಿರಿ. ನಾನು ತಮ್ಮ ಯಾವುದೇ ಆದೇಶವನ್ನು ಉಲ್ಲಂಘಿಸಲಾರೆ' ಎಂದರು. 70. ಆಗ ಅವರು, ‘ತಾವು ನನ್ನ ಜತೆ ಬರುವುದಾದರೆ ನಾನು ಏನೇ ಮಾಡಿದರೂ ನಾನೇ ನಿಮಗೆ ವಿವರಿಸಿ ಕೊಡುವವರೆಗೆ ಅದರ ಬಗ್ಗೆ ಏನನ್ನೂ ಕೇಳಬಾರದು’ ಎಂದರು.

- Kannada Translation

Notes and Reflections

You do not have any notes or reflections on this verse.

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute