Sign in
Sign in
Sign in
Select Language
058

Al-Mujadila 58:9 يا ايها الذين امنوا اذا تناجيتم فلا تتناجوا بالاثم والعدوان ومعصيت الرسول وتناجوا بالبر والتقوى واتقوا الله الذي اليه تحشرون ٩

58:9
يَٰٓأَيُّهَا
ٱلَّذِينَ
ءَامَنُوٓاْ
إِذَا
تَنَٰجَيۡتُمۡ
فَلَا
تَتَنَٰجَوۡاْ
بِٱلۡإِثۡمِ
وَٱلۡعُدۡوَٰنِ
وَمَعۡصِيَتِ
ٱلرَّسُولِ
وَتَنَٰجَوۡاْ
بِٱلۡبِرِّ
وَٱلتَّقۡوَىٰۖ
وَٱتَّقُواْ
ٱللَّهَ
ٱلَّذِيٓ
إِلَيۡهِ
تُحۡشَرُونَ
٩
ಸತ್ಯವಿಶ್ವಾಸಿಗಳೇ, ನೀವು ಪರಸ್ಪರ ರಹಸ್ಯ ಸಂಭಾಷಣೆ ನಡೆಸುವಾಗ ಪಾಪ, ಅತಿರೇಕ ಮತ್ತು ದೂತರನ್ನು ಧಿಕ್ಕರಿಸಿಕೊಂಡು ರಹಸ್ಯ ಮಾತುಕತೆ ನಡೆಸಬೇಡಿ, ಪುಣ್ಯ ಹಾಗೂ ಧರ್ಮನಿಷ್ಠೆಯಲ್ಲಿ ನೀವು ರಹಸ್ಯ ಉಪದೇಶ ನೀಡಿರಿ. ಮತ್ತು ನೀವು ಯಾರ ಕಡೆಗೆ ಹೋಗಿ ಒಟ್ಟು ಸೇರಲಿಕ್ಕಿದೆಯೋ ಆ ಅಲ್ಲಾಹನನ್ನು ಭಯಪಡಿರಿ.
Continue Reading

Read Tafsir

Ibn Kathir (Abridged)

The Evil of the Jews

Ibn Abi Najih reported from Mujahid,

أَلَمْ تَرَ إِلَى الَّذِينَ نُهُواْ عَنِ النَّجْوَى ثُمَّ يَعُودُونَ لِمَا نُهُواْ عَنْهُ

(Have you not seen those who were forbidden to hold secret counsels, and afterwards returned to that which they had been forbidden,) He said, "The Jews." S

…

The Evil of the Jews

Ibn Abi Najih reported from Mujahid,

أَلَمْ تَرَ إِلَى الَّذِينَ نُهُواْ عَنِ النَّجْوَى ثُمَّ يَعُودُونَ لِمَا نُهُواْ عَنْهُ

(Have

…
More Tafsirs

Read in Context

Chapter 58, Page 543, Juz 28

5. ಅಲ್ಲಾಹು ಮತ್ತು ಅವನ ದೂತರನ್ನು ವಿರೋಧಿಸು ವವರು ತಮಗಿಂತ ಹಿಂದಿನವರು ಅಪಮಾನಿಸ ಲ್ಪಟ್ಟಂತೆ ಅಪಮಾನಿಸಲ್ಪಡುವರು. ಸುಸ್ಪಷ್ಟ ವಚನಗಳನ್ನು ನಾವು ಅವತೀರ್ಣಗೊಳಿಸಿದ್ದೇವೆ. ಸತ್ಯನಿಷೇಧಿಗಳಿಗೆ ಅಪಮಾನಕರವಾದ ಶಿಕ್ಷೆ ಇದೆ. 6. ಅಲ್ಲಾಹನು ಅವರೆಲ್ಲರನ್ನೂ ಮಗದೊಮ್ಮೆ ಜೀವಂತ ಎಬ್ಬಿಸುವ ದಿನ. ಅವರು ಮಾಡಿರುವ ಕರ್ಮಗಳ ಬಗ್ಗೆ ಅವರಿಗೆ ತಿಳಿಸಲಾಗುವುದು. ಅಲ್ಲಾಹನು ಅವರು ಮಾಡಿದುದನ್ನು ಎಣಿಸಿ ಕಾಯ್ದಿರಿಸಿದ್ದಾನೆ. ಆದರೆ ಅವರು ಮರೆತುಬಿಟ್ಟಿದ್ದಾರೆ. ಅಲ್ಲಾಹನು ಪ್ರತಿಯೊಂದು ವಸ್ತುವಿನ ಮೇಲೆ ಸಾಕ್ಷಿಯಾಗಿದ್ದಾನೆ. 7. ಆಕಾಶಗಳಲ್ಲಿರುವುದನ್ನೂ-ಭೂಮಿಯಲ್ಲಿರುವುದ ನ್ನೂ ಅಲ್ಲಾಹನು ಅರಿಯುತ್ತಾನೆಂದು ನಿಮಗೆ ತಿಳಿ ದಿಲ್ಲವೇ? ಮೂರು ಮಂದಿಗಳ ನಡುವೆ ಗುಪ್ತ ಸಮಾಲೋಚನೆ ನಡೆಸುತ್ತಿರುವಾಗ ಅವರೊಂದಿಗೆ ನಾಲ್ಕನೆಯವನಾಗಿ ಅಲ್ಲಾಹನು ಖಂಡಿತ ಇರು ವನು. ಐದು ಮಂದಿಗಳು ಗೂಢಾಲೋಚನೆ ನಡೆ ಸುವಾಗ ಆರನೆಯವನಾಗಿ ಅಲ್ಲಾಹು ಅಲ್ಲಿ ಇದ್ದೇ ಇರುತ್ತಾನೆ. ಅವರು (ಮಾತು ಕತೆ ನಡೆಸುವವರು) ಇದಕ್ಕಿಂತ ಕಡಿಮೆ ಇರಲಿ ಅಥವಾ ಹೆಚ್ಚಿರಲಿ, ಅವರು ಎಲ್ಲೇ ಇರಲಿ, ಅಲ್ಲಾಹನು ಅವರ ಜೊತೆಗಿರುತ್ತಾನೆ. ಅವರು ಮಾಡಿದ್ದನ್ನು ಪುನರುತ್ಥಾನದಂದು ಅವರಿಗವನು ತಿಳಿಸುವನು. ಅಲ್ಲಾಹನು ಸಕಲ ವಸ್ತುಗಳ ಕುರಿತು ಸರಿಯಾದ ಜ್ಞಾನವುಳ್ಳವನಾಗಿದ್ದಾನೆ. 8. ಗೂಢಾಲೋಚನೆ ನಡೆಸುವುದನ್ನು ವಿರೋಧಿಸಲ್ಪಟ್ಟ ಒಂದು ವಿಭಾಗ ಜನರನ್ನು ತಾವು ನೋಡಲಿಲ್ಲವೇ? ಅವರು ಮತ್ತೆ ಅದೇ ವಿರೋಧಿಸಲ್ಪಟ್ಟ ಕೃತ್ಯದ ಕಡೆಗೆ ಮರಳುತ್ತಾರೆ. ಅವರು ಪಾಪ, ಅತಿರೇಕ ಹಾಗೂ ದೂತರೊಂದಿಗಿರುವ ಧಿಕ್ಕಾರದಿಂದ ಪರಸ್ಪರ ಗೂಢಾಲೋಚನೆ ನಡೆಸುತ್ತಾರೆ. ಅವರು ತಮ್ಮ ಬಳಿಗೆ ಬಂದಾಗ ಅಲ್ಲಾಹನು ತಮಗೆ ಸಲಾಮ್ ಹೇಳಿರದ ರೀತಿಯಲ್ಲಿ ತಮಗೆ ಸಲಾಮ್ ಹೇಳುತ್ತಾರೆ ಮತ್ತು ನಮ್ಮ ಈ ಮಾತುಗಳಿಗಾಗಿ ಅಲ್ಲಾಹನು ನಮಗೆ ಶಿಕ್ಷೆ ನೀಡುವುದಿಲ್ಲವೇಕೆ ಎಂದು ಅವರು ಪರಸ್ಪರ ಕೇಳಿಕೊಳ್ಳುತ್ತಾರೆ. ಅವರಿಗೆ ನರಕವೇ ಸಾಕು. ಅವರು ಅದರಲ್ಲಿ ಕರಟುವರು. ಅವರ ಪರ್ಯವಸಾನ ಬಹಳ ನಿಕೃಷ್ಟ. 9. ಸತ್ಯವಿಶ್ವಾಸಿಗಳೇ, ನೀವು ಪರಸ್ಪರ ರಹಸ್ಯ ಸಂಭಾಷಣೆ ನಡೆಸುವಾಗ ಪಾಪ, ಅತಿರೇಕ ಮತ್ತು ದೂತರನ್ನು ಧಿಕ್ಕರಿಸಿಕೊಂಡು ರಹಸ್ಯ ಮಾತುಕತೆ ನಡೆಸಬೇಡಿ, ಪುಣ್ಯ ಹಾಗೂ ಧರ್ಮನಿಷ್ಠೆಯಲ್ಲಿ ನೀವು ರಹಸ್ಯ ಉಪದೇಶ ನೀಡಿರಿ. ಮತ್ತು ನೀವು ಯಾರ ಕಡೆಗೆ ಹೋಗಿ ಒಟ್ಟು ಸೇರಲಿಕ್ಕಿದೆಯೋ ಆ ಅಲ್ಲಾಹನನ್ನು ಭಯಪಡಿರಿ. 10. ಆ ಗೂಢಾಲೋಚನೆಯು ಪೈಶಾಚಿಕ ಕೃತ್ಯ ವಾಗಿದೆ. ಸತ್ಯವಿಶ್ವಾಸಿಗಳು ಅದರಿಂದ ಬೇಸರ ಗೊಳ್ಳಲೆಂದು ಹಾಗೆ ಮಾಡಲಾಗುತ್ತದೆ. ಆದರೆ ಅಲ್ಲಾಹನ ಅನುಮತಿಯಿಲ್ಲದೆ ಅದು ಅವರಿಗೆ ಯಾವ ಹಾನಿಯನ್ನೂ ಮಾಡಲಾರದು. ಸತ್ಯ ವಿಶ್ವಾಸಿಗಳು ಅಲ್ಲಾಹನ ಮೇಲೆಯೇ ಭರವಸೆ ಇಡಲಿ. 11. ಸತ್ಯವಿಶ್ವಾಸಿಗಳೇ, ನಿಮ್ಮ ಸಭೆಗಳಲ್ಲಿ ಸ್ಥಳವಕಾಶ ಮಾಡಿಕೊಡಿರೆಂದು ನಿಮ್ಮೊಡನೆ ಹೇಳಲ್ಪಟ್ಟಾಗ ನೀವು ಸ್ಥಳವಕಾಶ ಮಾಡಿಕೊಡಿರಿ. ಅಲ್ಲಾಹನು ನಿಮಗೆ ವಿಶಾಲತೆಯನ್ನು ದಯಪಾಲಿಸುವನು, ನಿಮ್ಮೊಡನೆ ಎದ್ದು ಹೋಗಿರಿ ಎಂದು ಹೇಳಲ್ಪಟ್ಟಾಗ ನೀವು ಎದ್ದು ಹೋಗಿರಿ. ನಿಮ್ಮ ಪೈಕಿ ಸತ್ಯವಿಶ್ವಾಸವುಳ್ಳವರಿಗೆ ಮತ್ತು ಜ್ಞಾನವು ನೀಡಲ್ಪಟ್ಟಿರುವವರಿಗೆ ಅಲ್ಲಾಹನು ಉನ್ನತ ಪದವಿಗಳನ್ನು ದಯಪಾಲಿಸುವನು. ನೀವು ಮಾಡುತ್ತಿರುವುದರ ಬಗ್ಗೆ ಅಲ್ಲಾಹನು ಸೂಕ್ಷ್ಮ ಜ್ಞಾನಿಯು. 12. ಸತ್ಯವಿಶ್ವಾಸಿಗಳೇ, ನೀವು ದೂತರೊಡನೆ ಭೇಟಿ ನಡೆಸುವುದಾದರೆ ನಿಮ್ಮ ಭೇಟಿಗೆ ಮೊದಲು ಏನಾ ದರೊಂದು ದಾನವನ್ನು ಮುಂದಿಡಿರಿ. ಅದು ನಿಮ್ಮ ಪಾಲಿಗೆ ಹೆಚ್ಚು ಉತ್ತಮವೂ ಪರಿಶುದ್ಧವೂ ಆಗಿದೆ. ಇನ್ನು ನಿಮ್ಮ ಬಳಿ (ದಾನಧರ್ಮ ಮಾಡಲು) ಏನೂ ಇಲ್ಲದಿದ್ದರೆ, ಅಲ್ಲಾಹನು ಮಹಾಕ್ಷಮಾಶೀಲ ನೂ ಕೃಪಾನಿಧಿಯೂ ಆಗಿರುತ್ತಾನೆ. 13. ಭೇಟಿ ನಡೆಸುವುದಕ್ಕೆ ಮುಂಚೆ ಕಾಣಿಕೆ ನೀಡು ವುದರಿಂದ (ದಾರಿದ್ರ್ಯವನ್ನು) ಹೆದರಿಬಿಟ್ಟಿರಾ? ಸರಿ, ನೀವು ಹಾಗೆ ಮಾಡದಿದ್ದರೆ- ಅಲ್ಲಾಹನು ನಿಮ್ಮನ್ನು ಕ್ಷಮಿಸಿಬಿಟ್ಟನು. ನೀವು ನಮಾಝನ್ನು ಸಂಸ್ಥಾಪಿಸಿರಿ, ಝಕಾತ್ ಕೊಡಿರಿ ಮತ್ತು ಅಲ್ಲಾ ಹು ಮತ್ತು ಅವನ ದೂತರನ್ನು ಅನುಸರಿಸಿರಿ. ನೀವು ಮಾಡುತ್ತಿರುವುದೆಲ್ಲವನ್ನೂ ಅಲ್ಲಾಹನು ಸೂಕ್ಷ್ಮವಾಗಿ ಬಲ್ಲವನು.

- Kannada Translation

Notes and Reflections

You do not have any notes or reflections on this verse.

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute