Sign in
Sign in
Sign in
Select Language
028

Al-Qasas 28:6 ونمكن لهم في الارض ونري فرعون وهامان وجنودهما منهم ما كانوا يحذرون ٦

28:6
وَنُمَكِّنَ
لَهُمۡ
فِي
ٱلۡأَرۡضِ
وَنُرِيَ
فِرۡعَوۡنَ
وَهَٰمَٰنَ
وَجُنُودَهُمَا
مِنۡهُم
مَّا
كَانُواْ
يَحۡذَرُونَ
٦
ಭೂಮಿಯಲ್ಲಿ ಅವರಿಗೆ ಅನುಕೂಲ ನೀಡಬೇಕೆಂದೂ ಫಿರ್‍ಔನ್, ಹಾಮಾನ್ ಮತ್ತು ಅವರ ಸೇನೆಗಳಿಗೆ (ಆ ತುಳಿತಕ್ಕೊಳಗಾದ ಜನಾಂಗದಿಂದ) ಅವರು ಏನನ್ನು ಭಯಪಟ್ಟಿರುವರೋ ಅದನ್ನು ಅವರಿಗೆ (ಅನುಭವದಲ್ಲಿ) ತೋರಿಸಿ ಕೊಡ ಬೇಕೆಂದೂ ನಾವು ಬಯಸುತ್ತೇವೆ.
Continue Reading

Read Tafsir

Ibn Kathir (Abridged)

Which was revealed in Makkah

Imam Ahmad bin Hanbal, may Allah have mercy on him, recorded that Ma`diykarib said: "We came to `Abdullah and asked him to recite to us:

طسم

(Ta Sin Mim.) the two hundred. He said, `I do not know it; you should go to someone who learned it from the Messenger of Allah ﷺ Khab

…

Which was revealed in Makkah

Imam Ahmad bin Hanbal, may Allah have mercy on him, recorded that Ma`diykarib said: "We came to `Abdullah and asked him to

…
More Tafsirs

Read in Context

Chapter 28, Page 386, Juz 20

4. ಫಿರ್‍ಔನನು ಭೂಮಿಯಲ್ಲಿ ದರ್ಪ ತೋರಿದನು. ಮತ್ತು ಅದರ ನಿವಾಸಿಗಳನ್ನು ಪಂಗಡಗಳಾಗಿ ವಿಂಗಡಿಸಿದನು. ಆ ಪೈಕಿ ಒಂದು ಪಂಗಡವನ್ನು ಅವರ ಗಂಡು ಮಕ್ಕಳನ್ನು ವಧಿಸುತ್ತ ಮತ್ತು ಹೆಣ್ಣು ಮಕ್ಕಳನ್ನು ಬದುಕಿರಲು ಬಿಡುತ್ತ ಅವನು ಬಲಹೀನಗೊಳಿಸಿದನು. ನಿಜಕ್ಕೂ ಅವನು ನಾಶಕೋರರಲ್ಲಿ ಸೇರಿ ಹೋಗಿದ್ದನು. 5. ಭೂಮಿಯಲ್ಲಿ ತುಳಿಯಲ್ಪಟ್ಟವರ ಮೇಲೆ ಕೃಪೆ ತೋರಬೇಕೆಂದೂ ಅವರನ್ನು ನಾಯಕರನ್ನಾಗಿಯೂ ಉತ್ತರಾಧಿಕಾರಿಗಳನ್ನಾಗಿಯೂ ಮಾಡಬೇಕೆಂದೂ ನಾವು ಬಯಸುತ್ತೇವೆ. 6. ಭೂಮಿಯಲ್ಲಿ ಅವರಿಗೆ ಅನುಕೂಲ ನೀಡಬೇಕೆಂದೂ ಫಿರ್‍ಔನ್, ಹಾಮಾನ್ ಮತ್ತು ಅವರ ಸೇನೆಗಳಿಗೆ (ಆ ತುಳಿತಕ್ಕೊಳಗಾದ ಜನಾಂಗದಿಂದ) ಅವರು ಏನನ್ನು ಭಯಪಟ್ಟಿರುವರೋ ಅದನ್ನು ಅವರಿಗೆ (ಅನುಭವದಲ್ಲಿ) ತೋರಿಸಿ ಕೊಡ ಬೇಕೆಂದೂ ನಾವು ಬಯಸುತ್ತೇವೆ. 7. ನಾವು ಮೂಸಾರ ತಾಯಿಗೆ ಹೀಗೆ ಸೂಚನೆ ನೀಡಿದೆವು; ‘ಮಗುವಿಗೆ ಮೊಲೆ ಹಾಲುಣಿಸು. ಇನ್ನು ನಿನಗೆ ಈತನ ಬಗೆಗೆ ಭಯವುಂಟಾದರೆ ಇವನನ್ನು (ಒಂದು ಪೆಟ್ಟಿಗೆಯಲ್ಲಿರಿಸಿ) ನದಿಯಲ್ಲಿ ಹಾಕಿ ಬಿಡು. ಹೆದರಬೇಡ, ದುಃಖಿಸಲೂ ಬೇಡ. ನಾವು ಇವನನ್ನು ನಿನ್ನ ಬಳಿಗೇ ಮರಳಿ ತರಲಿದ್ದು ಇವನನ್ನು ಸಂದೇಶವಾಹಕರಲ್ಲಿ ಸೇರಿಸಲಿದ್ದೇವೆ’. 8. ಕೊನೆಗೆ ಫಿರ್‍ಔನನ ಜನರು ಮಗುವನ್ನು ನದಿಯಿಂದ ಎತ್ತಿಕೊಂಡರು. ಕೊನೆಗೆ ಅದು ಅವರಿಗೆ ವೈರಿಯೂ ದುಃಖದಾಯಕವೂ ಆಗಿ ಪರಿಣಮಿಸಿತು. ಫಿರ್‍ಔನನೂ ಹಾಮಾನನೂ ಅವರಿಬ್ಬರ ಸೇನೆಗಳೂ ನಿಜಕ್ಕೂ ಪಾಪಿಗಳಾಗಿದ್ದರು. 9. ಫಿರ್‍ಔನನ ಪತ್ನಿಯು ಅವನೊಡನೆ ಹೀಗೆ ಹೇಳಿದಳು ‘ಈ ಮಗು ನನಗೂ, ತಮಗೂ ಕಣ್ಣಿಗೆ ತಂಪಾಗಿದೆ. ಇವನನ್ನು ನೀವು ಕೊಲ್ಲಬೇಡಿ. ಇವನು ನಮ್ಮ ಪ್ರಯೋಜನಕ್ಕೆ ಬರಬಹುದು. ಅಥವಾ ನಾವು ಇವನನ್ನು ಮಗನಾಗಿ ಮಾಡಿ ಕೊಳ್ಳಬಹುದು ಅವರು (ನಿಜಸ್ಥಿತಿಯನ್ನು) ತಿಳಿಯಲಾರರು 10. ಮೂಸಾರ ತಾಯಿಯ ಹೃದಯ ನಿರಾಳವಾಯಿತು. ಆಕೆಯ ಹೃದಯದ ಮೇಲೆ ನಾವು ಹತೋಟಿಯನ್ನು ತರದಿರುತ್ತಿದ್ದರೆ ಅವಳು ಗುಟ್ಟನ್ನು ರಟ್ಟು ಮಾಡುತ್ತಿದ್ದಳು. ಅವಳು ವಿಶ್ವಾಸಿಗರಲ್ಲಿ ಸೇರಬೇಕೆಂದು ನಾವು ಹೀಗೆ ಮಾಡಿದ್ದೇವೆ. 11. ಅವಳು ಮಗುವಿನ ಸಹೋದರಿಯೊಡನೆ ‘ನೀನು ಆತನ ಹಿಂದೆಯೇ ಹೋಗಿ ಅನ್ವೇಷಣೆ ಮಾಡು’ ಎಂದಳು. ಆ ಪ್ರಕಾರ ಅವಳು ಮಗುವನ್ನು ದೂರದಿಂದ ನೋಡಿ ತಿಳಿದಳು. ಶತ್ರುಗಳು ಇದನ್ನು ಗಮನಿಸಿರಲಿಲ್ಲ. 12. ಅದಕ್ಕೂ ಮುನ್ನ ನಾವು ಆ ಮಗುವಿನ ಪಾಲಿಗೆ ಹಾಲುಣಿಸುವ ಸ್ತ್ರೀಯರನ್ನು ನಿಷಿದ್ಧಗೊಳಿಸಿದ್ದೆವು. ಆಗ ಆ ಸ್ತ್ರೀಯು ಅವರೊಡನೆ, ‘ನಿಮಗಾಗಿ ಇದರ ಪೋಷಣೆಯ ಹೊಣೆ ವಹಿಸಬಲ್ಲ, ಮಗುವಿನ ಹಿತ ನೋಡಿಕೊಳ್ಳಬಲ್ಲ ಒಂದು ಮನೆಯವರನ್ನು ನಾನು ನಿಮಗೆ ತೋರಿಸಿ ಕೊಡಲೇ?’ ಎಂದು ಕೇಳಿದಳು. 13. ಈ ರೀತಿ ನಾವು ಆಕೆಯ ಕಣ್ಣುಗಳು ತಂಪಾಗಲಿ, ಆಕೆ ದುಃಖಿಸದಿರಲಿ ಮತ್ತು ಅಲ್ಲಾಹನ ವಾಗ್ದಾನವು ಸತ್ಯವೆಂದು ಆಕೆ ತಿಳಿಯಲಿ ಎಂದು ಮೂಸಾರನ್ನು ಅವರ ಮಾತೆಯ ಬಳಿಗೆ ಮರಳಿಸಿದ್ದೇವೆ. ಆದರೆ ಹೆಚ್ಚಿನವರು ಇದನ್ನು ತಿಳಿಯುವುದಿಲ್ಲ.

- Kannada Translation

Notes and Reflections

You do not have any notes or reflections on this verse.

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute