Sign in
Sign in
Sign in
Select Language
016

An-Nahl 16:28 الذين تتوفاهم الملايكة ظالمي انفسهم فالقوا السلم ما كنا نعمل من سوء بلى ان الله عليم بما كنتم تعملون ٢٨

16:28
ٱلَّذِينَ
تَتَوَفَّىٰهُمُ
ٱلۡمَلَٰٓئِكَةُ
ظَالِمِيٓ
أَنفُسِهِمۡۖ
فَأَلۡقَوُاْ
ٱلسَّلَمَ
مَا
كُنَّا
نَعۡمَلُ
مِن
سُوٓءِۭۚ
بَلَىٰٓۚ
إِنَّ
ٱللَّهَ
عَلِيمُۢ
بِمَا
كُنتُمۡ
تَعۡمَلُونَ
٢٨
ತಮ್ಮ ಮೇಲೆ ತಾವೇ ದ್ರೋಹವೆಸಗಿದ ಸತ್ಯ ನಿಷೇಧಿಗಳವರು. ಅವರನ್ನು ದೇವಚರರು ಮೃತ ಪಡಿಸುತ್ತಾರೆ. ನಾವೇನೂ ದುಷ್ಕøತ್ಯ ವೆಸಗುತ್ತಿರಲಿಲ್ಲ ಎನ್ನುತ್ತಾ ಆಗ ಅವರು ಶರಣಾಗುತ್ತಾರೆ. ಹಾಗಲ್ಲ ; ನೀವು ಮಾಡುತ್ತಿದ್ದ ದುಷ್ಕøತ್ಯಗಳನ್ನು ಅಲ್ಲಾಹು ಚೆನ್ನಾಗಿ ಬಲ್ಲವನಾಗಿದ್ದಾನೆ.
Continue Reading

Read Tafsir

Ibn Kathir (Abridged)

The Condition of the Disbeliever during and after Death

Allah informs us of the state of the idolators who are doing wrong to themselves when death approaches and the angels come to seize their evil souls.

فَأَلْقَوُاْ السَّلَمَ

(Then, they will (falsely) submit) meaning, they will make it appear as i

…

The Condition of the Disbeliever during and after Death

Allah informs us of the state of the idolators who are doing wrong to themselves when death app

…
More Tafsirs

Read in Context

Chapter 16, Page 270, Juz 14

26. ಇವರಿಗಿಂತ ಮುಂಚಿನವರೂ ಕುತಂತ್ರಗಳನ್ನು ಹೂಡಿರುತ್ತಾರೆ. ಆದರೆ ಅಲ್ಲಾಹನು ಅವರ ಕಟ್ಟಡಗಳನ್ನು ಬುಡದಿಂದಲೇ ಕಿತ್ತೆಸೆದನು. ಹಾಗೆ ಮೇಲಿಂದ ಅದರ ಮೇಲ್ಛಾವಣಿ ಅವರ ಮೇಲೆಯೇ ಮಗುಚಿಬಿತ್ತು. ಅವರು ಊಹಿಸಿಯೂ ಇರದಂಥ ದಿಕ್ಕಿನಿಂದ ಅವರಿಗೆ ಶಿಕ್ಷೆ ಬಂತು. 27. ಮುಂದೆ ಪುನರುತ್ಥಾನ ದಿನದಂದು ಅಲ್ಲಾಹನು ಅವರನ್ನು ಅಪಮಾನಗೊಳಿಸುವನು. ‘ನನ್ನ ಯಾವ ಸಹಭಾಗಿಗಳಿಗೋಸ್ಕರ ನೀವು ತರ್ಕಿಸುತ್ತಿದ್ದಿರೊ ಅವರೀಗ ಎಲ್ಲಿದ್ದಾರೆ?’ ಎಂದು ಅವರೊಡನೆ ಕೇಳುವನು. ಜ್ಞಾನ ಪ್ರಾಪ್ತವಾಗಿದ್ದವರು ಹೇಳುವರು, ನಿಶ್ಚಯವಾಗಿಯೂ ಇಂದು ಅಪಮಾನವೂ ದುರ್ದೆಶೆಯೂ ಸತ್ಯನಿಷೇಧಿಗಳಿಗಾಗಿದೆ. 28. ತಮ್ಮ ಮೇಲೆ ತಾವೇ ದ್ರೋಹವೆಸಗಿದ ಸತ್ಯ ನಿಷೇಧಿಗಳವರು. ಅವರನ್ನು ದೇವಚರರು ಮೃತ ಪಡಿಸುತ್ತಾರೆ. ನಾವೇನೂ ದುಷ್ಕøತ್ಯ ವೆಸಗುತ್ತಿರಲಿಲ್ಲ ಎನ್ನುತ್ತಾ ಆಗ ಅವರು ಶರಣಾಗುತ್ತಾರೆ. ಹಾಗಲ್ಲ ; ನೀವು ಮಾಡುತ್ತಿದ್ದ ದುಷ್ಕøತ್ಯಗಳನ್ನು ಅಲ್ಲಾಹು ಚೆನ್ನಾಗಿ ಬಲ್ಲವನಾಗಿದ್ದಾನೆ. 29. ಆದ್ದರಿಂದ ನರಕದ ದ್ವಾರಗಳ ಮೂಲಕ ಪ್ರವೇಶಿಸಿರಿ. ಅದರಲ್ಲಿ ಶಾಶ್ವತರಾಗುವ ಸ್ಥಿತಿಯಲ್ಲಿ. ಅಹಂಕಾರಿಗಳ ವಾಸಸ್ಥಳವು ಅತ್ಯಂತ ನಿಕೃಷ್ಟವಾಗಿದೆ. 30. ನಿಮ್ಮ ಪ್ರಭು ಏನನ್ನು ಅವತೀರ್ಣಗೊಳಿಸಿದ್ದಾನೆಂದು ದೇವನಿಷ್ಟರೊಡನೆ ಕೇಳಲಾಯಿತು. ಅವರು, ಹೇಳಿದರು, ‘ಉತ್ತಮವಾದುದನ್ನು’ ಎಂದು. ಸಜ್ಜನರಿಗೆ ಇಹಲೋಕದಲ್ಲೂ ಒಳಿತಿದೆ ಮತ್ತು ಪರಲೋಕ ಭವನವಂತೂ ಅತ್ಯುತ್ತಮವೇ ಆಗಿದೆ. ಧರ್ಮನಿಷ್ಟರ ಭವನ ಬಹಳ ಚೆನ್ನಾಗಿದೆ. 31. ಶಾಶ್ವತ ನಿವಾಸದ ಉದ್ಯಾನವನಗಳು. ಅದಕ್ಕೆ ಅವರು ಪ್ರವೇಶಿಸುವರು. ಅವುಗಳ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವುವು. ಅವರಿಗೆ ಅವರು ಇಚ್ಛಿಸುವುದೆಲ್ಲವೂ ಅಲ್ಲಿವೆ. ಇದೇ ಪ್ರಕಾರ ಅಲ್ಲಾಹನು ಧರ್ಮನಿಷ್ಟರಿಗೆ ಪ್ರತಿಫಲ ಕೊಡುತ್ತಾನೆ. 32. ಆ ಧರ್ಮನಿಷ್ಠರು ಎಂತವರೆಂದರೆ ದೇವಚರರು ಅವರನ್ನು ಪರಿಶುದ್ಧರಾದ ಸ್ಥಿತಿಯಲ್ಲಿ ಮರಣ ಗೊಳಿಸುತ್ತಾರೆ. ‘ನಿಮ್ಮ ಮೇಲೆ ಶಾಂತಿ ಇರಲಿ. ನಿಮ್ಮ ಕರ್ಮಗಳ ಪ್ರತಿಫಲವಾಗಿ ಸ್ವರ್ಗದೊಳಗೆ ಪ್ರವೇಶಿಸಿರಿ’ ಎನ್ನುವರು. 33. ತಮ್ಮ ಬಳಿ ದೇವಚರರು ಬರಲಿ ಅಥವಾ ನಿನ್ನ ಪ್ರಭುವಿನ ಆಜ್ಞೆಯು ಬರಲಿ ಎಂಬುದನ್ನೇ ಇವರು ನಿರೀಕ್ಷಿಸುತ್ತಿರುವರೇನು? ಇದೇ ಪ್ರಕಾರ ಇವರಿಗಿಂತ ಮುಂಚಿನವರೂ ಮಾಡಿದ್ದರು. (ಕೊನೆಗೆ ನಾಶವಾಗಿದ್ದರು). ಅಲ್ಲಾಹನು ಅವರಿಗೆ ಅಕ್ರಮವೆಸಗಲಿಲ್ಲ. ವಾಸ್ತವದಲ್ಲಿ ಅವರು ತಮಗೆ ತಾವೇ ಅಕ್ರಮವೆಸಗಿಕೊಂಡಿದ್ದರು. 34. ಅವರ ದುಷ್ಕರ್ಮಗಳ ದುಷ್ಪರಿಣಾಮಗಳು ಅವರಿಗೆ ತಟ್ಟಿದುವು. ಅವರು ಯಾವುದನ್ನು ಪರಿಹಾಸ್ಯ ಮಾಡುತ್ತಿದ್ದರೋ ಅದೇ ಅವರನ್ನು ಸುತ್ತುವರಿಯಿತು.

- Kannada Translation

Notes and Reflections

You do not have any notes or reflections on this verse.

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute