An-Nahl 16:63 تالله لقد ارسلنا الى امم من قبلك فزين لهم الشيطان اعمالهم فهو وليهم اليوم ولهم عذاب اليم ٦٣
تَٱللَّهِ
لَقَدۡ
أَرۡسَلۡنَآ
إِلَىٰٓ
أُمَمٖ
مِّن
قَبۡلِكَ
فَزَيَّنَ
لَهُمُ
ٱلشَّيۡطَٰنُ
أَعۡمَٰلَهُمۡ
فَهُوَ
وَلِيُّهُمُ
ٱلۡيَوۡمَ
وَلَهُمۡ
عَذَابٌ
أَلِيمٞ
٦٣
(ಓ ಪೈಗಂಬರರೇ,) ಅಲ್ಲಾಹನಾಣೆ! ನಾವು ನಿಮಗಿಂತ ಮೊದಲಿನ ಸಮುದಾಯಗಳಿಗೆ ಸಂದೇಶವಾಹಕರನ್ನು ಕಳುಹಿಸಿದ್ದೇವೆ. ಶೈತಾನನು ಅವರ ದುಷ್ಕರ್ಮಗಳನ್ನು ಅವರಿಗೆ ಮನೋಹರವನ್ನಾಗಿ ಮಾಡಿ ತೋರಿಸಿದನು. ಇಹದಲ್ಲಿ ಆ ಶೈತಾನನೇ ಅವರ ಸಹಾಯಕ. ಅವರಿಗೆ (ಪರಲೋಕದಲ್ಲಿ) ಯಾತನಾಮಯ ಶಿಕ್ಷೆ ಇದೆ.
Read Tafsir
Ibn Kathir (Abridged)
Finding Consolation in the Reminder of Those Who came before
Allah says, `He sent Messengers to the nations of the past, and they were rejected. You, O Muhammad, have an example in your brothers among the Messengers, so do not be distressed by your people's rejection. As for the idolators' rejection
…Finding Consolation in the Reminder of Those Who came before
Allah says, `He sent Messengers to the nations of the past, and they were rejected. You, O
…