Sign in
Sign in
Sign in
Select Language
052

At-Tur 52:44 وان يروا كسفا من السماء ساقطا يقولوا سحاب مركوم ٤٤

52:44
وَإِن
يَرَوۡاْ
كِسۡفٗا
مِّنَ
ٱلسَّمَآءِ
سَاقِطٗا
يَقُولُواْ
سَحَابٞ
مَّرۡكُومٞ
٤٤
ಆಕಾಶದಿಂದ ಒಂದು ತುಂಡು ಉದುರಿ ಬೀಳುತ್ತಿರುವುದನ್ನು ಕಂಡರೂ, ಅದು ದಟ್ಟೈಸಿದ ಮೋಡಗಳು ಎಂದು ಅವರು ಹೇಳುವರು.
Continue Reading

Read Tafsir

Ibn Kathir (Abridged)

The Stubbornness of the Idolators; Their Punishment

Allah the Exalted reaffirms the stubbornness of the idolators and their ignorance of what goes around them,

وَإِن يَرَوْاْ كِسْفاً مِّنَ السَّمَآءِ سَـقِطاً

(And if they were to see a piece of the heaven falling down,) meaning, on them as punishment,

…

The Stubbornness of the Idolators; Their Punishment

Allah the Exalted reaffirms the stubbornness of the idolators and their ignorance of what goes arou

…
More Tafsirs

Read in Context

Chapter 52, Page 525, Juz 27

29. ಆದುದರಿಂದ (ಸಂದೇಶವಾಹಕರೇ,) ತಾವು ಉಪದೇಶ ಮಾಡುತ್ತಲಿರಿ. ತಮ್ಮ ಪ್ರಭುವಿನ ಅನುಗ್ರಹದಿಂದ, ತಾವು ಜೋತಿಷಿಯೋ ಹುಚ್ಚನೋ ಅಲ್ಲ. 30. ಅವನು ಕವಿ, ಅವನಿಗೆ ಏನಾದರೂ ಕಾಲ ವಿಪತ್ತು ಬರುವುದನ್ನು ನಾವು ಕಾಯುತ್ತಿದ್ದೇವೆ ಎಂದಾಗಿದೆಯೇ ಅವರು ಹೇಳುತ್ತಿರುವುದು? 31. ತಾವು ಹೇಳಿರಿ. `ನೀವು ಕಾಯುತ್ತಲೇ ಇರಿ, ನಿಮ್ಮ ಜೊತೆ ನಾನೂ ಕಾಯುವವರಲ್ಲಿ ಒಳ ಪಟ್ಟವನಾಗಿದ್ದೇನೆ. 32. ಅವರ ಬುದ್ದಿಯು ಅವರಿಗೆ ಇಂತಹುದೇ ಮಾತು ಗಳನ್ನಾಡಲು ಹೇಳುತ್ತಿದೆಯೇ? ಅಥವಾ ಅವರು ಧಿಕ್ಕಾರದಲ್ಲಿ ಮಿತಿಮೀರಿರುವ ಜನರಾಗಿರುವರೇ? 33. ಅಥವಾ ಇವನು (ಪ್ರವಾದಿ) ಖುರ್‍ಆನನ್ನು ಸ್ವತಃ ಸೃಷ್ಟಿಸಿಕೊಂಡಿರುವನೆಂದು ಅವರು ಹೇಳು ತ್ತಾರೆಯೇ? ವಾಸ್ತವದಲ್ಲಿ ಅವರು ಸತ್ಯವಿಶ್ವಾಸ ವನ್ನು ಸ್ವೀಕರಿಸುವುದಿಲ್ಲ. 34. ಅವರು ಸತ್ಯ ಹೇಳುವವರಾಗಿದ್ದರೆ ಇದೇ ಮಟ್ಟದ ಒಂದು ಸಂದೇಶವನ್ನು ಅವರು ರಚಿಸಿ ತರಲಿ. 35. ಅಥವಾ ಅವರು ಒಬ್ಬ ಸೃಷ್ಟಿಕರ್ತನಿಲ್ಲದೆ ಸ್ವಯಂ ಸೃಷ್ಟಿಸಲ್ಪಟ್ಟರೇ? ಅಥವಾ ಅವರು ಸೃಷ್ಟಿಕರ್ತರೇ? 36. ಅಥವಾ ಆಕಾಶಗಳನ್ನು ಮತ್ತು ಭೂಮಿಯನ್ನು ಅವರು ಸೃಷ್ಟಿಸಿದ್ದಾರೆಯೇ? ವಾಸ್ತವದಲ್ಲಿ ಅವರು ಏನನ್ನೂ ದೃಢವಾಗಿ ನಂಬುವುದಿಲ್ಲ. 37. ಅಥವಾ ತಮ್ಮ ಪ್ರಭುವಿನ ಭಂಡಾರಗಳು ಅವರ ವಶದಲ್ಲಿವೆಯೇ? ಅಥವಾ ಅವರಾಗಿದ್ದಾರೆಯೇ ಪರಮಾಧಿಕಾರಿಗಳು? 38. ಅಥವಾ ಏರಿ ಹೋಗಿ (ಆಕಾಶದ) ರಹಸ್ಯಗಳನ್ನು ಕೇಳಲು ಸಾಧ್ಯವಾಗುವಂತಹ ಏಣಿಯೇನಾ ದರೂ ಅವರಲ್ಲಿ ಇದೆಯೇ? (ಹಾಗಿದ್ದಲ್ಲಿ) ಅವರ ಪೈಕಿ ರಹಸ್ಯವನ್ನು (ಕದ್ದು) ಕೇಳಿದವನು ಯಾವುದಾದರೂ ವ್ಯಕ್ತ ಪುರಾವೆಯನ್ನು ತರಲಿ. 39. ಅಥವಾ ಅಲ್ಲಾಹನಿಗೆ ಪುತ್ರಿಯರು ಮತ್ತು ನಿಮಗೆ ಪುತ್ರರೇನು? 40. ಅಥವಾ ಅವರು ಋಣಭಾರದಲ್ಲಿ ಮುಳುಗುವಂತಾಗಲು, ತಾವು ಅವರಿಂದೇನಾದರೂ ಪ್ರತಿಫಲ ಕೇಳುತ್ತೀರಾ? 41. ಅಥವಾ ಅವರ ಬಳಿ ಅಗೋಚರ ಜ್ಞಾನವಿದ್ದು ಅದನ್ನು ಅವರು ಬರೆಯುತ್ತಿರುವರೇ? 42. ಅಥವಾ ಅವರೇನಾದರೂ ಕುತಂತ್ರವನ್ನು ಹೂಡ ಬಯಸುತ್ತಾರೆಯೇ? ಹಾಗಾದರೆ ಸತ್ಯನಿಷೇಧಿಗಳ ಕುತಂತ್ರವು ಅವರ ಮೇಲೆಯೇ ತಿರುಗಿ ಬೀಳಲಿದೆ. 43. ಅಥವಾ ಅವರಿಗೆ ಅಲ್ಲಾಹನ ಹೊರತು ಬೇರೆ ದೇವನಿದ್ದಾನೆಯೇ? ಅವರು ಮಾಡುತ್ತಿರುವ ಸಹಭಾಗಿತ್ವದಿಂದ ಅಲ್ಲಾಹನು ಪರಿಶುದ್ಧನು. 44. ಆಕಾಶದಿಂದ ಒಂದು ತುಂಡು ಉದುರಿ ಬೀಳುತ್ತಿರುವುದನ್ನು ಕಂಡರೂ, ಅದು ದಟ್ಟೈಸಿದ ಮೋಡಗಳು ಎಂದು ಅವರು ಹೇಳುವರು. 45. ಆದುದರಿಂದ (ಸಂದೇಶವಾಹಕರೇ,) ಅವರು ಸ್ಮøತಿ ತಪ್ಪಿ ಬೀಳುವ ದಿನವನ್ನು ತಲಪುವವರೆಗೂ (ಮರಣ ದವರೆಗೂ) ಅವರನ್ನು ಅವರ ಪಾಡಿಗೆ ಬಿಟ್ಟು ಬಿಡಿರಿ. 46. ಅದು ಅವರ ಯಾವ ಕುತಂತ್ರವೂ ಅವರಿಗೆ ಫಲಕಾರಿಯಾಗದ, ಮತ್ತು ಅವರಿಗೆ ನೆರವು ಸಿಗದ ದಿನ. 47. ಅಕ್ರಮಿಗಳಿಗೆ ಇದಲ್ಲದೆ (ಬೇರೆ) ಶಿಕ್ಷೆಯೂ ಇದೆ. ಆದರೆ ಅವರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ. 48. (ಸಂದೇಶವಾಹಕರೇ,) ತಾವು ತಮ್ಮ ಪ್ರಭುವಿನ ತೀರ್ಮಾನ ಬರುವವರೆಗೆ ತಾಳ್ಮೆ ವಹಿಸಿರಿ. ತಾವು ನಮ್ಮ ಕಣ್ಗಾವಲಿನಲ್ಲೇ ಇದ್ದೀರಿ. ತಾವು ಎದ್ದೇಳುವ ಸಂದರ್ಭದಲ್ಲಿ ತಮ್ಮ ಪ್ರಭುವನ್ನು ಪ್ರಶಂಸೆಯೊಂದಿಗೆ ಕೊಂಡಾಡಿರಿ. 49. ರಾತ್ರೆಯಲ್ಲಿ ಸ್ವಲ್ಪ ಸಮಯವೂ ಮತ್ತು ನಕ್ಷತ್ರಗಳು ಅಸ್ತಮಿಸುವಾಗಲೂ ಅವನ (ಅಲ್ಲಾಹನ) ಪರಿಶು ದ್ಧತೆಯನ್ನು ಪ್ರಕೀರ್ತಿಸಿರಿ .

- Kannada Translation

Notes and Reflections

You do not have any notes or reflections on this verse.

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute