Sign in
Sign in
Sign in
Select Language
034

Saba 34:44 وما اتيناهم من كتب يدرسونها وما ارسلنا اليهم قبلك من نذير ٤٤

34:44
وَمَآ
ءَاتَيۡنَٰهُم
مِّن
كُتُبٖ
يَدۡرُسُونَهَاۖ
وَمَآ
أَرۡسَلۡنَآ
إِلَيۡهِمۡ
قَبۡلَكَ
مِن
نَّذِيرٖ
٤٤
ನಾವು ಈ ಮುಂಚೆ ಇವರಿಗೆ ಓದಿ ಕಲಿಯಬಲ್ಲ ಯಾವುದೇ ಗ್ರಂಥವನ್ನೂ ಕೊಡಲಿಲ್ಲ. ನಿಮಗಿಂತ ಮುಂಚೆ ಇವರ ಕಡೆಗೆ ಯಾವ ಎಚ್ಚರಿಕೆದಾರನನ್ನು ಕಳುಹಿಸಿದ್ದೂ ಇಲ್ಲ1.
Continue Reading

Read Tafsir

Ibn Kathir (Abridged)

The Saying of the Disbelievers about the Prophets, and its refutation

Allah tells us that the disbeliever deserve to be severely punished by Him, because when His clear Verses were recited to them, and they heard them fresh from the lips of His Messenger , they said:

قَالُواْ مَا هَـذَا إِلاَّ رَجُلٌ

…

The Saying of the Disbelievers about the Prophets, and its refutation

Allah tells us that the disbeliever deserve to be severely punished by Him, becau

…
More Tafsirs

Read in Context

Chapter 34, Page 433, Juz 22

37. ನಿಮ್ಮ ಸಂಪತ್ತಾಗಲೀ ನಿಮ್ಮ ಸಂತಾನವಾಗಲೀ ನಿಮಗೆ ನಮ್ಮ ಬಳಿ ಸಾಮಿಪ್ಯವನ್ನು ದೊರಕಿಸಿ ಕೊಡಲಾರದು. ಆದರೆ ಸತ್ಯವಿಶ್ವಾಸ ಸ್ವೀಕರಿಸಿ ಸತ್ಕರ್ಮವೆಸಗುವವರು ಇದಕ್ಕೆ ಹೊರತಾಗಿದ್ದು ಅವರಿಗೆ ಅವರ ಕರ್ಮದ ಇಮ್ಮಡಿ ಪ್ರತಿಫಲವಿದೆ ಮತ್ತು ಅವರು ಅತ್ಯುನ್ನತ ಭವನಗಳಲ್ಲಿ ನಿರ್ಭಯರಾಗಿರುವರು. 38. ಇನ್ನು (ನನ್ನ) ಹಿಡಿತದಿಂದ ಪಾರಾಗಬಲ್ಲೆವೆಂದು ಭಾವಿಸಿ ನಮ್ಮ ಆಯತ್ತುಗಳಲ್ಲಿ ಗೊಂದಲ ನಿರ್ಮಿಸಲು ಓಡಿ ನಡೆಯುವವರು ಯಾತನೆಗೆ ಹಾಜ ರಾಗುವರು. 39. ಹೇಳಿರಿ, “ನನ್ನ ಪ್ರಭು ತನ್ನ ದಾಸರಲ್ಲಿ ತಾನಿಚ್ಛಿಸಿ ದವರಿಗೆ ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ. ತಾನಿಚ್ಚಿಸಿದವರಿಗೆ ಪರಿಮಿತಗೊಳಿಸುತ್ತಾನೆ. ನೀವು (ದೇವ ಮಾರ್ಗದಲ್ಲಿ) ಏನನ್ನು ಖರ್ಚು ಮಾಡಿದರೂ ಅದಕ್ಕೆ ಬದಲಾಗಿ ಅವನು ನಿಮಗೆ ಇನ್ನಷ್ಟು ಕೊಡುತ್ತಾನೆ. ಅವನು ಜೀವನಾಧಾರ ನೀಡುವವರಲ್ಲೇ ಅತ್ಯುತ್ತಮನು”. 40. ಅವನು ಜನರನ್ನು ಒಟ್ಟುಗೂಡಿಸುವ ದಿನ ದೇವ ಚರರೊಡನೆ - “ಇವರು ನಿಮ್ಮನ್ನು ಆರಾಧಿಸುತ್ತಿದ್ದರೆ?” ಎಂದು ಕೇಳುವನು. 41. ಆಗ ಅವರು, “ನೀನು ಪರಮಪಾವನನು, ನಮ್ಮ ರಕ್ಷಕ ನೀನು, ಅವರಲ್ಲ. ಆದರೆ ಇವರು ಜಿನ್ನ್‍ಗಳನ್ನು ಆರಾಧಿಸುತ್ತಿದ್ದರು. ಇವರಲ್ಲಿ ಹೆಚ್ಚಿನವರು ಅವರ ಮೇಲೆಯೇ ವಿಶ್ವಾಸವಿರಿಸಿ ದರು” ಎಂದು ಉತ್ತರಿಸುವರು. 42. ಈ ದಿನ ನೀವು ಪರಸ್ಪರ ಯಾರಿಗೂ ಲಾಭವನ್ನಾಗಲಿ, ನಷ್ಟವನ್ನಾಗಲಿ ಒಡೆತನ ಗೊಳಿಸುವುದಿಲ್ಲ. ಅಕ್ರಮಿಗಳಿಗೆ, ‘ನೀವು ಸುಳ್ಳಾಗಿಸುತ್ತಿದ್ದ ನರಕ ಶಿಕ್ಷೆಯ ರುಚಿಯನ್ನು ಸವಿಯಿರಿ’ ಎಂದು ಹೇಳುವೆವು. 43. ನಮ್ಮ ಸುವ್ಯಕ್ತ ಸೂಕ್ತಗಳನ್ನು ಇವರಿಗೆ ಓದಿ ಹೇಳಿದಾಗ ಇವರು, ‘ಇವರು ಕೇವಲ ನಿಮ್ಮ ಪೂರ್ವಜರು ಪೂಜಿಸುತ್ತಾ ಬಂದಿರುವÀ ಆರಾಧ್ಯರಿಂದ ನಿಮ್ಮನ್ನು ತಡೆಯಲು ಉದ್ದೇಶಿಸುವ ವ್ಯಕ್ತಿ’ ಎನ್ನುತ್ತಾರೆ. ‘ಇದು ಖುರ್‍ಆನ್ ಕೇವಲ ಒಂದು ಕಲ್ಪಿತ ಸುಳ್ಳು’ ಎಂದೂ ಹೇಳುತ್ತಾರೆ. ಆ ಸತ್ಯನಿಷೇಧಿಗಳಿಗೆ ಸತ್ಯವು ಬಂದೊದಗಿದಾಗ ಇವರು, “ಇದು ಸ್ಪಷ್ಟವಾದ ಜಾಲ ವಿದ್ಯೆಯೇ ಹೊರತು ಇನ್ನೇನೂ ಅಲ್ಲ” ಎಂದು ಹೇಳಿದರು. 44. ನಾವು ಈ ಮುಂಚೆ ಇವರಿಗೆ ಓದಿ ಕಲಿಯಬಲ್ಲ ಯಾವುದೇ ಗ್ರಂಥವನ್ನೂ ಕೊಡಲಿಲ್ಲ. ನಿಮಗಿಂತ ಮುಂಚೆ ಇವರ ಕಡೆಗೆ ಯಾವ ಎಚ್ಚರಿಕೆದಾರನನ್ನು ಕಳುಹಿಸಿದ್ದೂ ಇಲ್ಲ. 45. ಇವರ ಮುಂಚೆ ಗತಿಸಿದವರು ಸುಳ್ಳಾಗಿಸಿದ್ದರು. ನಾವು ಅವರಿಗೆ ನೀಡಿದುದರ ಹತ್ತರಲ್ಲಿ ಒಂದಂಶಕ್ಕೂ ಇವರು ತಲುಪಿಲ್ಲ. ಆದರೆ ಅವರು ನನ್ನ ಸಂದೇಶವಾಹಕರನ್ನು ಸುಳ್ಳಾಗಿಸಿದರು. ಆಗ ನನ್ನ ಶಿಕ್ಷೆ ಎಷ್ಟು ಕಠಿಣವಾಗಿ ನಾಟಿತೆಂದು ನೋಡಿರಿ.

- Kannada Translation

Notes and Reflections

You do not have any notes or reflections on this verse.

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute